in partibus ಇನ್‍ ಪಾರ್ಟಿಬಸ್‍
ಕ್ರಿಯಾವಿಶೇಷಣ
Latin

(ಅಧಿಕೃತ ರೋಮನ್‍ ಕ್ಯಾಥೊಲಿಕ್‍ ಬಿಷಪ್ಪನ ವಿಷಯದಲ್ಲಿ) ಪಾಷಂಡಿ ನಾಡಿನಲ್ಲಿ; ಧರ್ಮವಿರೋಧಿಗಳ ಪ್ರದೇಶದಲ್ಲಿ (ರೂಪಕವಾಗಿ ಸಹ).